ಅಭಿಪ್ರಾಯ / ಸಲಹೆಗಳು

ಕೃಷಿ ಮಹಾವಿದ್ಯಾಲಯ ಗಂಗಾವತಿ

ಕೃಷಿ ಮಹಾವಿದ್ಯಾಲಯ, ಗಂಗಾವತಿ

 

            ಕೃಷಿ ಮಹಾವಿದ್ಯಾಲಯ ಗಂಗಾವತಿ 2021ರಲ್ಲಿ ಸ್ಥಾಪನೆಗೊಂಡಿದೆ. ಕೇಂದ್ರವು 15O, 15’ 40” ಅಕ್ಷಾಂಶ, 76O, 31’ 40” ರೇಖಾಂಶ ಮತ್ತು ಸಮುದ್ರ ಮಟ್ಟದಿಂದ 419 ಮೀ ಎತ್ತರದಲ್ಲಿದೆ. ಇಲ್ಲಿನ ಸರಾಸರಿ ವಾರ್ಷಿಕ ಮಳೆ ಪ್ರಮಾಣವು 537.7ಮಿ.ಮೀ ಇರುತ್ತದೆ. ಈ ಕೇಂದ್ರವು ಹೆಚ್ಚಾಗಿ ಮಧ್ಯಮ ಆಳ ಕಪ್ಪು ಭೂಮಿಯನ್ನು ಹೊಂದಿದೆ.  ಮಣ್ಣಿನಲ್ಲಿ ಸಾವಯವ ಇಂಗಾಲ 0.39 ರಿಂದ 1.05 ರಷ್ಟಿದ್ದು, ಸವಳಿನ ಪ್ರಮಾಣವು 1.3 ರಿಂದ 42.9 ಡಿ.ಎಸ್./ಮೀ. ನಷ್ಟಿದೆ. ಇದರ ರಸಸಾರ 7.5 ರಿಂದ 8.8 ರಷ್ಟಿದೆ. ಅಖಿಲ ಭಾರತ ಸಂಯೋಜಿತ ಭತ್ತದ ಅಭಿವೃದ್ಧಿ ಯೋಜನೆ, ಅಖಿಲ ಭಾರತ ಸಯೋಜಿತ ಸವಳು ಮಣ್ಣಿನ ಯೋಜನೆ ಮತ್ತು ಕೃಷಿಯಲ್ಲಿ ಸವಳು ನೀರಿನ ಬಳಕೆ, ಜೈವಿಕ ಇಂಧನ ಸಂಶೋಧನೆ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕೇಂದ್ರದ ಒಟ್ಟು ಕ್ಷೇತ್ರ 114.8 ಹೆ., ಇದ್ದು ನಿವ್ಹಳ ಸಾಗುವಳಿ ಕ್ಷೇತ್ರವು 90.4 ಹೆ. ಇರುತ್ತದೆ. ಅದರಲ್ಲಿ ನೀರಾವರಿ ಹೊಂದಿರುವ ಕ್ಷೇತ್ರ 78.2 ಹೆ. ಹಾಗೂ ಮಳೆಯಾಶ್ರಿತ ಕ್ಷೇತ್ರ 12.2 ಹೆ. ಇದ್ದು ತೋಟಗಾರಿಕೆ ಬೆಳೆಯಡಿ ಕ್ಷೇತ್ರವು 1.0 ಹೆ. ಇರುತ್ತದೆ.

 

ಹೆಚ್ಚಿನ ಮಾಹಿತಿಗಾಗಿ...

ಡಾ. ಬಿ.ಜಿ ಮಸ್ತಾನರೆಡ್ಡಿ

ವಿಶೇಷಧಿಕಾರಿಗಳು

ಕೃಷಿ ಮಹಾವಿದ್ಯಾಲಯ, ಗಂಗಾವತಿ

ಮೋ : 9480696332/9448440518

ಮಿಂಚಂಚೆ: bgmreddy2006@gmail.com

ಇತ್ತೀಚಿನ ನವೀಕರಣ​ : 08-01-2021 12:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080