ಅಭಿಪ್ರಾಯ / ಸಲಹೆಗಳು

ಕ್ರೀಡೆ

ವಿದ್ಯಾರ್ಥಿಗಳಿಗೆ ಕ್ರೀಡೆ, ಆಟೋಟ ಮತ್ತು ಪಠ್ಯೇತರ ಚಟುವಟಿಕೆಗಳ ಆಯೋಜನೆ

                ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಲಯ ಮಟ್ಟದ, ರಾಜ್ಯ ಮಟ್ಟದ ಹಾಗೂ ರಾಷ್ಟ್ರಮಟ್ಟದ ಪಠ್ಯೇತರ ಚಟುವಟಿಕೆಗಳನ್ನೊಳಗೊಂಡಂತೆ ಅಂತರ ಆವರಣ ಟೂರ್ನಮೆಂಟ್, ಅಥ್ಲೇಟಿಕ್

ಮೀಟ್ ಮತ್ತು ಯುವಜನೋತ್ಸವಗಳಂತಹ ಹಲವಾರು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ. ಅದರ ವಿವರಗಳು ಈ ಕೆಳಗಿನಂತಿದೆ.

 

ಕೃವಿವಿ, ರಾಯಚೂರಿನ ವಿವಿಧ ಕ್ಯಾಂಪಸ್‍ಗಳಲ್ಲಿ ನಡೆದ ಅಂತರ-ಆವರಣ ಕ್ರೀಡಾ/ಸಾಂಸ್ಕøತಿಕ ಕಾರ್ಯಕ್ರಮಗಳು (ಪುರುಷರಿಗಾಗಿ).-2019-20

 

ಕ್ರ.ಸಂ

ಕ್ರೀಡೆ

ಆಯೋಜಿಸಿದ     ಮಹಾವಿದ್ಯಾಲಯ/ ವಿಶ್ವವಿದ್ಯಾಲಯ

ದಿನಾಂಕ

ಫಲಿತಾಂಶ

 

 

 

 

(ವಿ)

(ರ)

1

ಗುಡ್ಡಗಾಡು ಓಟ

ಕೃ.ತಾ.ಮ.ವಿ.,

ರಾಯಚೂರು

01-10-2019

ಕೃ.ಮ.ವಿ.,

ಕಲಬುರಗಿ

ಕೃ.ತಾ.ಮ.ವಿ.,

ರಾಯಚೂರು

2

ಕಬಡ್ಡಿ (ಪು)

ಕೃ.ಮ.ವಿ.,

ರಾಯಚೂರು

10-10-2019

ರಿಂದ

11-10-2019

ಕೃ.ಮ.ವಿ.,

ಭೀಮರಾಯನ

ಗುಡಿ

ಕೃ.ಮ.ವಿ.,

ರಾಯಚೂರು

3

ಬಾಸ್ಕೇಟ್‍ಬಾಲ್ (ಪು)

ಕೃ.ತಾ.ಮ.ವಿ.,

ರಾಯಚೂರು

11-10-2019

ರಿಂದ

12-10-2019

ಕೃ.ತಾ.ಮ.ವಿ.,

ರಾಯಚೂರು

ಸ್ನಾತಕೋತ್ತರ, ರಾಯಚೂರು

4

ಟೇಬಲ್ ಟೆನ್ನಿಸ್ (ಪು)

ಕೃ.ಮ.ವಿ.,

ಕಲಬುರಗಿ

16-10-2019

ಕೃ.ತಾ.ಮ.ವಿ.,

ರಾಯಚೂರು

ಸ್ನಾತಕೋತ್ತರ, ರಾಯಚೂರು

5

ಟೇಬಲ್ ಟೆನ್ನಿಸ್ (ಮ)

ಕೃ.ಮ.ವಿ.,

ಕಲಬುರಗಿ

17-10-2019

ಕೃ.ಮ.ವಿ.,

ಕಲಬುರಗಿ

ಕೃ.ತಾ.ಮ.ವಿ.,

ರಾಯಚೂರು

6

ಫುಟ್‍ಬಾಲ್ (ಪು)

ಕೃ.ಮ.ವಿ.,

ಭೀಮರಾಯನ ಗುಡಿ

22-10-2019

ಮತ್ತು

23-10-2019

ಕೃ.ಮ.ವಿ.,

ರಾಯಚೂರು

ಕೃ.ಮ.ವಿ.,

ಭೀಮರಾಯನಗುಡಿ

7

ವಾಲಿಬಾಲ್ (ಪು)

ಕೃ.ಮ.ವಿ.,

ಭೀಮರಾಯನ ಗುಡಿ

24-10-2019

ಕೃ.ಮ.ವಿ.,

ಕಲಬುರಗಿ

ಸ್ನಾತಕೋತ್ತರ, ರಾಯಚೂರು

8

ವಾಲಿಬಾಲ್ (ಮ)

ಕೃ.ಮ.ವಿ.,

ಭೀಮರಾಯನ ಗುಡಿ

25-10-2019

ಕೃ.ಮ.ವಿ.,

ಭೀಮರಾಯನಗುಡಿ

ಕೃ.ಮ.ವಿ.,

ರಾಯಚೂರು

9

ಕ್ರಿಕೇಟ್ (ಪು)

ಕೃ.ಮ.ವಿ.,

ಭೀಮರಾಯನ ಗುಡಿ

25-11-2019

ಮತ್ತು

26-11-2019

ಕೃ.ಮ.ವಿ.,

ರಾಯಚೂರು

ಸ್ನಾತಕೋತ್ತರ, ರಾಯಚೂರು

10

11 ನೇ ಯುವಜನೋತ್ಸವ

ಕೃ.ಮ.ವಿ.,

ರಾಯಚೂರು

17-01-2020

ಮತ್ತು

18-01-2020

ಸ್ನಾತಕೋತ್ತರ, ರಾಯಚೂರು

ಕೃ.ಮ.ವಿ.,

ರಾಯಚೂರು

11

11 ನೇ ಅಥ್ಲೆಟಿಕ್ಸ್ ಕ್ರೀಡಾಕೂಟ (ಪುರುಷರು) ಕೃ.ವಿ.ವಿ.ರಾಯಚೂರು

ಕೃ.ಮ.ವಿ.,

ಭೀಮರಾಯನ ಗುಡಿ

6-7 ಫೆಬ್ರವರಿ, 2020

ಕೃ.ತಾ.ಮ.ವಿ.,

ರಾಯಚೂರು

ಕೃ.ಮ.ವಿ.,

ಭೀಮರಾಯನಗುಡಿ

12

11 ನೇ ಅಥ್ಲೆಟಿಕ್ಸ್ ಕ್ರೀಡಾಕೂಟ (ಮಹಿಳೆಯರು) ಕೃ.ವಿ.ವಿ.ರಾಯಚೂರು

ಕೃ.ಮ.ವಿ.,

ಭೀಮರಾಯನ ಗುಡಿ

6-7 ಫೆಬ್ರವರಿ, 2020

ಕೃ.ಮ.ವಿ.,

ರಾಯಚೂರು

ಕೃ.ತಾ.ಮ.ವಿ.,

ರಾಯಚೂರು

13

ಖೋ-ಖೋ (ಪುರುಷರು)

ಕೃ.ಮ.ವಿ.,

ಕಲಬುರಗಿ

13-14 ಫೆಬ್ರವರಿ, 2020

ಕೃ.ಮ.ವಿ.,

ರಾಯಚೂರು

ಸ್ನಾತಕೋತ್ತರ, ರಾಯಚೂರು

14

ಬ್ಯಾಡ್ಮಿಂಟನ್ (ಪುರುಷರು)

ಕೃ.ಮ.ವಿ.,

ರಾಯಚೂರು

13-14 ಫೆಬ್ರವರಿ, 2020

ಕೃ.ಮ.ವಿ.,

ರಾಯಚೂರು

ಕೃ.ಮ.ವಿ.,

ಕಲಬುರಗಿ

 

ಕೃವಿವಿ, ರಾಯಚೂರಿನ ವಿವಿಧ ಕ್ಯಾಂಪಸ್‍ಗಳಲ್ಲಿ ನಡೆದ ಅಂತರ-ಆವರಣ ಕ್ರೀಡಾ/ಸಾಂಸ್ಕøತಿಕ ಕಾರ್ಯಕ್ರಮಗಳು (ಮಹಿಳೆಯರಿಗಾಗಿ)- 2019-20

 

 

ಕ್ರ.ಸಂ

ಕ್ರೀಡೆ

ಆಯೋಜಿಸಿದ     ಮಹಾವಿದ್ಯಾಲಯ/ ವಿಶ್ವವಿದ್ಯಾಲಯ

ದಿನಾಂಕ

ಫಲಿತಾಂಶ

(ವಿ)

(ರ)

1

ಟೇಬಲ್ ಟೆನ್ನಿಸ್ (ಮ)

ಕೃ.ಮ.ವಿ.,

ಕಲಬುರಗಿ

17-10-2019

ಕೃ.ಮ.ವಿ.,

ಕಲಬುರಗಿ

ಕೃ.ತಾ.ಮ.ವಿ.,

ರಾಯಚೂರು

2

ವಾಲಿಬಾಲ್ (ಮ)

ಕೃ.ಮ.ವಿ.,

ಭೀಮರಾಯನಗುಡಿ

25-10-2019

ಕೃ.ಮ.ವಿ.,

ಭೀಮರಾಯನ ಗುಡಿ

ಕೃ.ಮ.ವಿ.,

ರಾಯಚೂರು

3

11 ನೇ ಅಥ್ಲೆಟಿಕ್ಸ್ ಕ್ರೀಡಾಕೂಟ (ಮಹಿಳೆಯರು)

ಕೃ.ಮ.ವಿ.,

ಭೀಮರಾಯನಗುಡಿ

6-7 ಫೆಬ್ರವರಿ, 2020

ಕೃ.ಮ.ವಿ.,

ರಾಯಚೂರು

ಕೃ.ತಾ.ಮ.ವಿ.,

ರಾಯಚೂರು

 

11ನೇ ಅಥ್ಲೆಟಿಕ್ (ಪುರುಷರು ಮತ್ತು ಮಹಿಳೆಯರು)- 2019-20

 

ಕ್ರ. ಸಂ.

ಕ್ರೀಡೆ

ಆಯೋಜಿಸಿದ     ಮಹಾವಿದ್ಯಾಲಯ/ ವಿಶ್ವವಿದ್ಯಾಲಯ

ದಿನಾಂಕ

ಫಲಿತಾಂಶ

(ವಿ)

(ರ)

1

11ನೇ ಅಥ್ಲೆಟಿಕ್ (ಪುರುಷರು)

ಕೃ.ಮ.ವಿ.,

ಭೀಮರಾಯನಗುಡಿ

06-02-2020

ಕೃ.ತಾ.ಮ.ವಿ.,

ರಾಯಚೂರು

ಕೃ.ಮ.ವಿ.,

ಭೀಮರಾಯನಗುಡಿ

2

11ನೇ ಅಥ್ಲೆಟಿಕ್ (ಮಹಿಳೆಯರು)

ಕೃ.ಮ.ವಿ.,

ಭೀಮರಾಯನಗುಡಿ

07-02-2020

ಕೃ.ಮ.ವಿ.,

ರಾಯಚೂರು

ಕೃ.ತಾ.ಮ.ವಿ.,

ರಾಯಚೂರು

 

ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ

 

ಕ್ರ. ಸಂ.

ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ

ಆಯೋಜಿಸಿದ     ಮಹಾವಿದ್ಯಾಲಯ/ ವಿಶ್ವವಿದ್ಯಾಲಯ

ದಿನಾಂಕ

ಫಲಿತಾಂಶ

(ವಿ)

(ರ)

1

11ನೇ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ

ಕೃ.ಮ.ವಿ.

ರಾಯಚೂರು

17-01-2020 ರಿಂದ

18-01-2020 ರವರಿಗೆ

ಸ್ನಾತಕೋತ್ತರ ರಾಯಚೂರು ತಂಡ

ಕೃ.ಮ.ವಿ.,

ರಾಯಚೂರು

 

ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಅಂತರ ವಿಶ್ವವಿದ್ಯಾಲಯ ಕೀಡೆ ಮತ್ತು ಕ್ರೀಡಾಕೂಟ ಸಭೆ 2019-20

 

ಕ್ರ. ಸಂ.

ಕ್ರೀಡಾಪಟುವಿನ ಹೆಸರು

ಕ್ರೀಡೆ

ದಿನಾಂಕ ಮತ್ತು ಸ್ಥಳ

ಫಲಿತಾಂಶ

1

ವಿಶ್ವರಾಧ್ಯ ಎಮ್.ಬಿ.

100 ಮೀ. 200 ಮೀ.

4 x 100 ಪುರುಷ ರಿಲೇ 3ನೇ ಸ್ಥಾನ

01-03-2020 ರಿಂದ

05-03-2020 ಎಸ್.ವಿ.ವಿ. ವಿಶ್ವವಿದ್ಯಾಲಯ, ತಿರುಪತಿ

(ಆಂಧ್ರ ಪ್ರದೇಶ) 

ಚಿನ್ನದ ಪದಕ

02

4 x 100 ಮೀ.

ಪುರುಷ

ಕಂಚಿನ ಪದಕ

01

2

ಸೌಂದರ್ಯ ಬಿ

ಜಾವೆಲಿನ್ ಎಸೆತ

01-03-2020 ರಿಂದ

05-03-2020 ಎಸ್.ವಿ.ವಿ. ವಿಶ್ವವಿದ್ಯಾಲಯ, ತಿರುಪತಿ

(ಆಂಧ್ರ ಪ್ರದೇಶ) 

ಚಿನ್ನದ ಪದಕ

01

3

ಸುರೇಶ

4x100 ಮೀ.

ಪುರುಷ ರಿಲೇ

3ನೇ ಸ್ಥಾನ

01-03-2020 ರಿಂದ

05-03-2020 ಎಸ್.ವಿ.ವಿ. ವಿಶ್ವವಿದ್ಯಾಲಯ, ತಿರುಪತಿ

(ಆಂಧ್ರ ಪ್ರದೇಶ) 

ಕಂಚಿನ ಪದಕ

01

4

ವೀರೇಶ್ ಎಸ್.ಎಸ್.

4 x 100 ಮೀ. ಪುರುಷ ರಿಲೇ

3ನೇ ಸ್ಥಾನ

01-03-2020 ರಿಂದ

05-03-2020 ಎಸ್.ವಿ.ವಿ. ವಿಶ್ವವಿದ್ಯಾಲಯ, ತಿರುಪತಿ

(ಆಂಧ್ರ ಪ್ರದೇಶ) 

ಕಂಚಿನ ಪದಕ

01

5

ಮಾರತಿ ರೆಡ್ಡಿ

4 x 100 ಮೀ. ಪುರುಷ ರಿಲೇ

3ನೇ ಸ್ಥಾನ

01-03-2020 ರಿಂದ

05-03-2020 ಎಸ್.ವಿ.ವಿ. ವಿಶ್ವವಿದ್ಯಾಲಯ, ತಿರುಪತಿ

(ಆಂಧ್ರ ಪ್ರದೇಶ) 

ಕಂಚಿನ ಪದಕ

01

6

ತನುಶ್ರೀ

ಪೆನ್ಕಾಕ್ ಸಲೀತ್ ಪಂದ್ಯಾವಳಿ

3ನೇ ಸ್ಥಾನ

21-01-2020 ರಿಂದ

23-01-2020 ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಪೆನ್ಕಾಕ್ ಸಲೀತ್ ಮಹೀಳಾ ಪಂದ್ಯಾವಳಿ ಕಲಬುರ್ಗಿ 

ಕಂಚಿನ ಪದಕ

01

7

ಶಿವಲೀಲಾ

ಪೆನ್ಕಾಕ್ ಸಲೀತ್ ಪಂದ್ಯಾವಳಿ

3ನೇ ಸ್ಥಾನ

21-01-2020 ರಿಂದ

23-01-2020 ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಪೆನ್ಕಾಕ್ ಸಲೀತ್ ಮಹೀಳಾ ಪಂದ್ಯಾವಳಿ ಕಲಬುರ್ಗಿ 

ಕಂಚಿನ ಪದಕ

01

 

XVII ಐಸಿಎಆರ್ ಇಂಟರ್ ಯೂನಿವರ್ಸಿಟಿ ಸ್ಪರ್ಧೆ ಕ್ರೀಡೆ ಮತ್ತು ಆಟಗಳ ಸಭೆ:

ಕ್ರ. ಸಂ.

ಕಾರ್ಯಕ್ರಮ

ಸ್ಥಳ

ದಿನಾಂಕ

ಫಲಿತಂಶ

1

XIX ICAR ಅಗ್ರಿಯೂನಿಸ್ಪೋಟ್ರ್ಸ್

ಶ್ರೀ ವೆಂಕಟೇಶ್ವರ ವಟೆರಿನರಿ ಯೂನಿವರ್ಸಿಟಿ, ತಿರುಪತಿ

01-03-2020

ರಿಂದ

05-03-2020

ಚಿನ್ನದ ಪದಕ: 100 ಮೀ. (ಪು)

ಚಿನ್ನದ ಪದಕ: 200 ಮೀ. (ಪು)

ಚಿನ್ನದ ಪದಕ: ಜಾವೆಲಿನ್ ಎಸೆತ (ಮ)

ಕಂಚಿನ ಪದಕ: 4 x 100 ಮೀ. ರಿಲೇ (ಪು)

400 ಮೀ. ನಲ್ಲಿ ನಾಲ್ಕನೇ ಸ್ಥಾನ (ಪು)

200 ಮೀ. ನಲ್ಲಿ ನಾಲ್ಕನೇ ಸ್ಥಾನ (ಮ)

ಖೋಖೋ ತಂಡವು ನಾಲ್ಕನೇ ಸ್ಥಾನ ಪಡೆದುಕೊಂಡಿದೆ (ಪು)

 

ಇತ್ತೀಚಿನ ನವೀಕರಣ​ : 18-09-2020 04:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080