ಅಭಿಪ್ರಾಯ / ಸಲಹೆಗಳು

ಗ್ರಂಥಾಲಯ ಮಾಹಿತಿ

ಗ್ರಂಥಾಲಯ ಸಂಪನ್ಮೂಲ ಮತ್ತು ಮಾಹಿತಿ ವ್ಯವಸ್ಥೆ

                ವಿಶ್ವವಿದ್ಯಾಲಯದ ಗ್ರಂಥಾಲಯವು 2009-10 ರಲ್ಲಿ ಸ್ಥಾಪಿಸಲಾಗಿದೆ.  ಗ್ರಂಥಾಲಯವು ಪುಸ್ತಕಗಳ, ಪತ್ರಿಕೆಗಳ, ಮಹಾಪ್ರಬಂಧಗಳ, ವರದಿಗಳ ಮತ್ತು ಪರಾಮರ್ಶಕ ಸಂಪನ್ಮೂಲಗಳ ಡಾಟಾಬೇಸ್ ಸಿದ್ದಪಡಿಸಿದ್ದು, ಅವುಗಳೆಲ್ಲವು ಗ್ರಂಥಾಲಯದಲ್ಲಿ ಲಭ್ಯವಿದೆ. ಬಳಕೆದಾರರು ಅಂತರ್ಜಾಲದ ಮೂಲಕ ಓ.ಪಿ.ಎ.ಸಿ.ಗೆ ಪ್ರವೇಶ ಪಡೆಯಬಹುದು. ವಿಶ್ವವಿದ್ಯಾಲಯ ಗ್ರಂಥಾಲಯವು ಹಲವಾರು ಆನ್‍ಲೈನ್ ಪತ್ರಿಕೆಗಳು, ಆಫ್‍ಲೈನ್ ಡೇಟಾಬೇಸ್‍ಗಳು, ಇ-ಪುಸ್ತಕಗಳು ಮತ್ತು ಇ-ಪತ್ರಿಕೆಗಳಿಗೆ ಚಂದಾದಾರರಾಗಿದೆ. ಇದರ ಜೊತೆಗೆ ಎನ್.ಎ.ಐ.ಪಿ. ಕಾರ್ಯಕ್ರಮದಡಿಯಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್, ಕೃಷಿ ಮತ್ತು ಸಂಬಂದಿತ ವಿಷಯಗಳ ಸುಮಾರು ಪೂರ್ಣ ಪಠ್ಯ ಪತ್ರಿಕೆಗಳ ಲಭ್ಯತೆಯನ್ನು ಒದಗಿಸುತ್ತದೆ. ವಿಶ್ವವಿದ್ಯಾಲಯವು ತನ್ನ ವೆಬ್‍ತಾಣವಾದ www.uasraichur.edu.inಮೂಲಕ ಹಲವರನ್ನು ತಲುಪುತ್ತಿದೆ.

  1. ಕೃಷಿ ವಿಶ್ವ ವಿದ್ಯಾಲಯದ ಗ್ರಂಥಾಲಯದಲ್ಲಿ 2019-20ರ ಸಾಲಿನಲ್ಲಿ ಹೊಸದಾಗಿ ಸೇರ್ಪಡೆಗೊಂಡ ಪುಸ್ತಕಗಳು ಮತ್ತು ನಿಯತಕಾಲಿಕಗಳು ಈ ಕೆಳಗಿನಂತಿವೆ.

ಕೋಷ್ಟಕ 1: ವಿಶ್ವವಿದ್ಯಾಲಯದ ಗ್ರಂಥಾಲಯದಕ್ಕೆ 2019-20ರ ಸಾಲಿನಲ್ಲಿ ಹೊಸದಾಗಿ ಸೇರ್ಪಡೆಗೊಂಡ ಪುಸ್ತಕಗಳು

ಕ್ರ. ಸಂ.

ವಿವರಗಳು

ಕೃವಿವಿ ಗ್ರಂಥಾಲಯ

ರಾಯಚೂರು

ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿ

ಕೃಷಿ ಮಹಾವಿದ್ಯಾಲಯ ಕಲಬುರಗಿ

ಒಟ್ಟು

1

ಖರೀದಿಸಿದ ಪುಸ್ತಕಗಳು

748

135

154

1037

2

ಕೊಡುಗೆ ಪುಸ್ತಕಗಳು

50

-

-

50

3

ಕರಪತ್ರಗಳು

140

-

-

140

4

ಪ್ರಬಂಧಗಳು / ಮಹಾ ಪ್ರಬಂಧಗಳು

150

-

-

150

5

ವರದಿಗಳು

510

-

-

510

6

ನಿಯತಕಾಲಿಕ ಸಂಪುಟಗಳು

150

-

-

150

7

ಇ-ಪುಸ್ತಕಗಳು / ಸಿಡಿಗಳು

-

-

73

73

 

ಒಟ್ಟು

1748

135

227

2110

 

ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿದ್ದ ಪುಸ್ತಕಗಳು ಮತ್ತು ಇತರೆ ನಿಯತಕಾಲಿಕೆಗಳ ವಿವರಗಳು ಕೆಳಗಿನಂತಿವೆ.

 31ನೇ ಮಾರ್ಚ್, 2020ರಂದು ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿದ್ದ ಪುಸ್ತಕಗಳು ಮತ್ತು ಇತರೆ ನಿಯತಕಾಲಿಕೆಗಳ ವಿವರಗಳು         

ಕ್ರ. ಸಂ.

ವಿವರಗಳು

ಕೃವಿವಿ ಗ್ರಂಥಾಲಯ

ರಾಯಚೂರು

ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿ

ಕೃಷಿ ಮಹಾವಿದ್ಯಾಲಯ ಕಲಬುರಗಿ

ಒಟ್ಟು

1

ಪುಸ್ತಕಗಳು (ಹಿಂದಿನ ಸಂಚಿಕೆಗಳು ಸೇರಿ)

57727

14905

10171

82803

2

ಉಡುಗೊರೆ ಪುಸ್ತಕಗಳು

4858

-

-

4858

3

ಕರಪತ್ರಗಳು

140

-

-

140

4

ಪ್ರಬಂಧಗಳು / ಮಹಾ ಪ್ರಬಂಧಗಳು

2651

-

-

2651

5

ವರದಿಗಳು

510

-

4

514

6

ನಕ್ಷೆಗಳು

5

-

3

8

7

ಇ-ಪುಸ್ತಕಗಳು

96

61

73

230

8

ಇ-ಪತ್ರಿಕೆಗಳು

1

-

-

1

9

ಸಿಡಿ ರೋಮ್ / ಡಿವಿಡಿಗಳು / ಸಿಡಿಗಳು

2552

-

-

2552

 

ಒಟ್ಟು

68540

14966

10251

93757

 

ಗ್ರಂಥಾಲಯದಲ್ಲಿನ ಇತರೆ ನಿಯತಕಾಲಿಕೆಗಳ ವಿವರಗಳು ಕೆಳಗಿನಂತಿವೆ.

ಗ್ರಂಥಾಲಯದಲ್ಲಿನ ಬೇರೆ ನಿಯತಕಾಲಿಕೆಗಳ ವಿವರ

ಕ್ರ. ಸಂ.

ವಿವರಗಳು

ಕೃವಿವಿ ಗ್ರಂಥಾಲಯ

ರಾಯಚೂರು

ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿ

ಕೃಷಿ ಮಹಾವಿದ್ಯಾಲಯ ಕಲಬುರಗಿ

ಒಟ್ಟು

1

ವಿದೇಶಿ ಪತ್ರಿಕೆಗಳು – ಚಂದಾದಾರಾಗಿ

16

03

01

20

2

ಭಾರತೀಯ ಪತ್ರಿಕೆಗಳು - ಚಂದಾದಾರಾಗಿ

27

33

35

95

3

ಮುದ್ರಣ ಮತ್ತು ಆನ್‍ಲೈನ್ ಪತ್ರಿಕೆಗಳು

43

-

-

43

4

ಇ-ಪತ್ರಿಕೆಗಳು

CeRA

-

(Subscribed CeRA)

-

 

ಒಟ್ಟು

86

36

36

158

ಕೃಷಿ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಲಬ್ಯವಿರುವ ಇ-ಸಂಪನ್ಮೂಲಗಳ ವಿವರಗಳು ಕೆಳಗಿನಂತಿವೆ.

ಗ್ರಂಥಾಲಯದಲ್ಲಿ ದೊರೆಯುವ ಇ-ಸಂಪನ್ಮೂಲಗಳ ವಿವರ

ಕ್ರ. ಸಂ.

ವಿವರಗಳು

ಕೃವಿವಿ ಗ್ರಂಥಾಲಯ

ರಾಯಚೂರು

ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿ

ಕೃಷಿ ಮಹಾವಿದ್ಯಾಲಯ ಕಲಬುರಗಿ

ಒಟ್ಟು

1

Indiastat.com

ಇಂಡಿಯಾಸ್ಟಾಟ್.ಕಾಮ್

Yes-1

Yes-1

Yes-1

3

2

ಸಿ.ಆರ.ಸಿ.ನೆಟ್ ಇ-ಪುಸ್ತಕಗಳು

60

-

-

60

3

ಇ-ಪುಸ್ತಕಗಳು (ಎಲ್ಸಿವಯರ್)

36

61

73

170

4

ಡೈರೆಕ್ಟರಿ ಆಫ್ ಓಪನ್ ಆಕ್ಸಸ್ ಪತ್ರಿಕೆಗಳು (ಡಿ.ಒ.ಎ.ಜೆ)

Yes-1

Yes-1

Yes-1

3

5

ಆಫ್‍ಲೈನ್ ಡಾಟಾ ಬೇಸ್‍ಗಳು

(ಸಿ.ಡಿ. ರಾಮ್‍ಗಳು / ಡಿ.ವಿ.ಡಿ)

2552

20

-

2572

6

ಬ್ರಿಟಾನಿಕಾ ಎನ್‍ಸೈಕ್ಲೋಪೀಡಿಯಾ

-

-

-

-

7

ಆನ್‍ಲೈನ್ ಇಂಡಿಯನ್ ಸ್ಟಾಂಡಡ್ರ್ಸ್

(FAD Complete package)

FAD complete package -1

-

-

1

 

Total

2650

83

75

2809

 

ಪ್ರಸರಣೆ

2019-20ರ ಸಾಲಿನಲ್ಲಿ ಸದಸ್ಯತ್ವ ಪಡೆದವರ ವಿವರ (ವಿದ್ಯಾರ್ಥಿಗಳು ಮತ್ತು ಸಿಬ್ಬಂಧಿ)

ಕ್ರ. ಸಂ.

ವಿವರಗಳು

ಕೃವಿವಿ ಗ್ರಂಥಾಲಯ

ರಾಯಚೂರು

ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿ

ಕೃಷಿ ಮಹಾವಿದ್ಯಾಲಯ ಕಲಬುರಗಿ

ಒಟ್ಟು

1

ಬಿ.ಎಸ್ಸಿ. (ಆನರ್ಸ್) ಕೃಷಿ/ ಬಿ.ಟೆಕ್. (ಕೃಷಿ ಇಂಜಿನಿಯರಿಂಗ್

194

1297

266

572

2

ಎಮ್.ಎಸ್ಸಿ. (ಕೃಷಿ) ಎಮ್.ಟೆಕ್(ಕೃ.ತಾಂ)

109

-

-

109

3

ಪಿ.ಹೆಚ್.ಡಿ.

31

-

-

31

4

ಕೃಷಿಯಲ್ಲಿ ಡಿಪ್ಲೋಮಾ

18

272

-

48

5

ಸಿಬ್ಬಂಧಿ (ಬೋಧಕರು ಮತ್ತು ಬೋಧಕೇತರು)

124

83

56

113

 

ಒಟ್ಟು

476

1652

322

873

 

 ದಾಖಲಾತಿ ಮತ್ತು ರಪ್ರೋಗ್ರಾಫಿಕ್ ಸೇವೆಗಳು

ಕೋಷ್ಟಕ 2: ಗ್ರಂಥಾಲಯದ ಬಳಕೆ (2019-20)

ಕ್ರ. ಸಂ.

ವಿವರಗಳು

ಕೃವಿವಿ ಗ್ರಂಥಾಲಯ

ರಾಯಚೂರು

ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿ

ಕೃಷಿ ಮಹಾವಿದ್ಯಾಲಯ ಕಲಬುರಗಿ

ಒಟ್ಟು

1

ಪುಸ್ತಕಗಳ ಸಮಾಲೋಚನೆ

266420

25000

21280

312700

2

ಪುಸ್ತಕಗಳ ವಿತರಣೆ

57090

7200

10032

74322

3

ಮಾಡಿದ ಸಂಗ್ರಹ (ರೂ.ಗಳಲ್ಲಿ)

ಅ) ಬಾಕಿ ಶುಲ್ಕ

ಆ) ಕಳೆದುಹಾಕಿದ ಪುಸ್ತಕಗಳ ಬೆಲೆ ವಸೂಲಿ

ಇ) ಹೊರಗಿನವರಿಂದ ಸಮಾಲೋಚನೆ ಶುಲ್ಕ

ಈ) ಗುರುತಿನ ಕಾರ್ಡ್‍ಗಳು

 

57422

-

 

-

 

67010

 

3403

3820

 

-

 

-

 

8096

-

 

-

 

17600

 

68921

3820

 

-

 

84610

 

ಒಟ್ಟು

447942

39423

57008

544373

 

ಪಠ್ಯಪುಸ್ತಕ ಬ್ಯಾಂಕ್

ಪ.ಜಾ/ಪ.ಪಂ. ನಿಧಿಯಡಿಯಲ್ಲಿ ಪುಸ್ತಕಗಳ ಬ್ಯಾಂಕ್ (2019-20)

ಕ್ರ. ಸಂ.

ವಿವರಗಳು

ಕೃವಿವಿ ಗ್ರಂಥಾಲಯ

ರಾಯಚೂರು

ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿ

ಕೃಷಿ ಮಹಾವಿದ್ಯಾಲಯ ಕಲಬುರಗಿ

ಒಟ್ಟು

01

ಒಟ್ಟು ಸಂಗ್ರಹ

2425

1423

129

3978

02

ಒಟ್ಟು ಸದಸ್ಯತ್ವ

41

43

43

155

03

ಪುಸ್ತಕಗಳ ವಿತರಣೆ

600

115

13

730

 

ದಾಖಲಾತಿ ಮತ್ತು ರಿಪ್ರೋಗ್ರಾಫಿಕ್ ಸೇವೆಗಳು

ಕಂಪ್ಯೂಟರ್ / ರಿಪ್ರೋಗ್ರಾಫಿಕ್ ಸೇವೆಗಳು ಮತ್ತು ಪಡೆದವರ ಸಂಖ್ಯೆ

ಕ್ರ. ಸಂ.

ವಿವರಗಳು

ಕೃವಿವಿ ಗ್ರಂಥಾಲಯ

ರಾಯಚೂರು

ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿ

ಕೃಷಿ ಮಹಾವಿದ್ಯಾಲಯ ಕಲಬುರಗಿ

ಒಟ್ಟು

1

ಸಿಡಿ-ರಾಮ್ ಡೇಟಾಬೇಸ್‍ಗಳ ಬಳಕೆದಾರರು

3600

10000

-

13600

2

ಡಾಟಾಬೇಸ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಲಾದ ಉಲ್ಲೇಖಗಳು

290

25000

-

25290

3

ಸೆರಾ:

ಎ. ಸ್ವೀಕರಿಸಲಾದ ವಿನಂತಿಗಳು

ಬಿ. ಕಳಿಸಲಾದ ವಿನಂತಿಗಳು

65

-

-

-

-

-

65

-

4

ರಿಪ್ರೋಗ್ರಾಫಿಕ್ ಸೇವೆಗಳು

6092

2946

1061

10099

 

ರಾಯಚೂರು ಕೃಷಿ ವಿಶ್ವವಿದ್ಯಾಲಯ ಮತ್ತು ಇತರೆ ಮಹಾವಿದ್ಯಾಲಯದ ಗ್ರಂಥಾಲಯಗಳ ಒಟ್ಟು ಸಂಪನ್ಮೂಲಗಳು   2019-20

ಕ್ರ. ಸಂ.

ವಿವರಗಳು

ಕೃವಿವಿ ಗ್ರಂಥಾಲಯ

ರಾಯಚೂರು

ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿ

ಕೃಷಿ ಮಹಾವಿದ್ಯಾಲಯ ಕಲಬುರಗಿ

ಒಟ್ಟು

01

ಒಟ್ಟು ಸಂಗ್ರಹ

76232

17885

10284

104401

02

ಒಟ್ಟು ಸದಸ್ಯತ್ವ

1560

510

322

2392

 

ಇತ್ತೀಚಿನ ನವೀಕರಣ​ : 05-10-2020 12:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080