ಅಭಿಪ್ರಾಯ / ಸಲಹೆಗಳು

ಪರೀಕ್ಷಾ ಕೇಂದ್ರದ ಮಾಹಿತಿ

ವಿಶ್ವವಿದ್ಯಾಲಯದ ಪರೀಕ್ಷಾ ಕೇಂದ್ರದ 2019-20ಕಾರ್ಯಚಟುವಟಿಕೆಗಳು

            ವಿಶ್ವವಿದ್ಯಾಲಯದ ಪರೀಕ್ಷಾ ಕೇಂದ್ರವು 2019-20 ಮೊದಲನೇ ಸೆಮಿಸ್ಟರ್‍ನಲ್ಲಿ 26 ಬಿ.ಎ.ಸ್ಸಿ. (ಆನರ್ಸ್) ಕೃಷಿ  (ಕೃಷಿ ಮಹಾವಿದ್ಯಾಲಯ ರಾಯಚೂರು, ಭೀಮರಾಯನಗುಡಿ ಮತ್ತು ಕಲಬುರಗಿ) ಹಾಗು 25 ಬಿ.ಟೆಕ್. (ಕೃ.ತಾಂ) ಪಠ್ಯ ವಿಷಯಗಲ್ಲ್ಲಿ ಎರಡು ಸ್ನಾತಕ ಪದವಿ ಕಾರ್ಯಕ್ರಮಗಳಾದ ಬಿ.ಎ.ಸ್ಸಿ. (ಆನರ್ಸ್) ಕೃಷಿ / ಬಿ.ಟೆಕ್. (ಕೃ.ತಂ)) ಅಂತಿಮ ಬಾಹ್ಯ ಥಿಯರಿ ಪರೀಕ್ಷೆಗಳನ್ನು ನಡೆಸಿದೆ.

ಪ್ರಸ್ತುತ ವರ್ಷದಲ್ಲಿ ವಿಶ್ವವಿದ್ಯಾಲಯವು ತನ್ನ ಎಲ್ಲಾ ಸ್ನಾತಕ ಪದವಿ ಕಾರ್ಯಕ್ರಮಗಳಲ್ಲಿ ಒಟ್ಟು ಬಿ.ಎ.ಸ್ಸಿ. (ಆನರ್ಸ್) ಕೃಷಿ (6883 ನಿಯಮಿತ+ ಪೂರಕ 84) ಮತ್ತು ಬಿ.ಟೆಕ್. (ಕೃ.ತಾಂ) (1540 ನಿಯಮಿತ + ಪೂರಕ 5) ವಿದ್ಯಾಥಿಗಳು ಹಾಜರಾಗಿದ್ದು ಅವರ ಗ್ರೇಡ್‍ಗಳನ್ನು ಘೊಷಿಸಲಾಗಿದೆ.

 

2019-20ನೇ ಸಾಲಿನಲ್ಲಿ ಯು..ಸಿ. ನಡೆಸಿದ ಬಾಹ್ಯ ಪರೀಕ್ಷೇಗಳ ಸಂಖ್ಯೆ

ಪದವಿ ಕಾರ್ಯಕ್ರಮ

I ಸೆಮಿಸ್ಟರ್

 

II ಸೆಮಿಸ್ಟರ್

ಒಟ್ಟು

ಬಿ.ಎ.ಸ್ಸಿ. (ಆನರ್ಸ್) ಕೃಷಿ /

ಬಿ.ಟೆಕ್. (ಕೃ.ತಾಂ)

I

ವರ್ಷ

II  ವರ್ಷ

III ವರ್ಷ

IV ವರ್ಷ

ಒಟ್ಟು

I ವರ್ಷ

II  ವರ್ಷ

III ವರ್ಷ

IV ವರ್ಷ

ಒಟ್ಟು

ಕೃಷಿ ಮಹಾವಿದ್ಯಾಲಯ,

ರಾಯಚೂರು

8

8+7*

10+5*

0

26+12*

ಆಂತರಿಕ ಮೌಲ್ಯಮಾಪನ ನಡೆಸಲಾಗುತ್ತಿದೆ

26+12*

ಕೃಷಿ ಮಹಾವಿದ್ಯಾಲಯ,

ಭೀಮರಾಯನಗುಡಿ

8

8+4*

10+1*

0

26+5*

26+5*

ಕೃಷಿ ಮಹಾವಿದ್ಯಾಲಯ,

ಕಲಬುರಗಿ

8

8+6*

10+4*

0

26+10*

26+10*

ಕೃಷಿ ತಾಂತ್ರಿಕ ಮಹಾವಿದ್ಯಾಲಯ, ರಾಯಚೂರು.

7

8+4*

10+0

0

25+4*

25+4*

* ಪೂರಕ ಪರೀಕ್ಷೆ

2019-20ನೇ ಸಾಲಿನಲ್ಲಿ ನಿಯಮಿತ ಕೋರ್ಸ್‍ಗಳಿಗೆ  ಘೋಷಿಸಲಾದ ಶ್ರೇಣಿಗಳ ಸಂಖ್ಯೆ

ಪದವಿ ಕಾರ್ಯಕ್ರಮ

I ಸೆಮಿಸ್ಟರ್

 

II ಸೆಮಿಸ್ಟರ್

ಒಟ್ಟು

ಬಿ.ಎ.ಸ್ಸಿ. (ಆನರ್ಸ್) ಕೃಷಿ /

ಬಿ.ಟೆಕ್. (ಕೃ.ತಾಂ)

I

ವರ್ಷ

II  ವರ್ಷ

III ವರ್ಷ

IV ವರ್ಷ

ಒಟ್ಟು

I ವರ್ಷ

II  ವರ್ಷ

III ವರ್ಷ

IV ವರ್ಷ

ಒಟ್ಟು

ಕೃಷಿ ಮಹಾವಿದ್ಯಾಲಯ,

ರಾಯಚೂರು

1038

860

804

0

2702

ಆಂತರಿಕ ಮೌಲ್ಯಮಾಪನ ನಡೆಸಲಾಗುತ್ತಿದೆ

2702

ಕೃಷಿ ಮಹಾವಿದ್ಯಾಲಯ,

ಭೀಮರಾಯನಗುಡಿ

907

853

744

0

2504

2504

ಕೃಷಿ ಮಹಾವಿದ್ಯಾಲಯ,

ಕಲಬುರಗಿ

569

580

528

0

1677

1677

ಕೃಷಿ ತಾಂತ್ರಿಕ ಮಹಾವಿದ್ಯಾಲಯ, ರಾಯಚೂರು.

524

499

517

0

1540

1540

 

ಇತ್ತೀಚಿನ ನವೀಕರಣ​ : 17-10-2023 11:56 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080