ಅಭಿಪ್ರಾಯ / ಸಲಹೆಗಳು

ಉದ್ಯೋಗ ಕೋಶ

ಉದ್ಯೋಗ ಕೋಶ

              ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮಟ್ಟದಲ್ಲಿ ಉದ್ಯೋಗ ಕೋಶ ಡೀನ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ, ನಿರ್ದೇಶನಾಲಯದ ಮುಖಾಂತರ ಡಿಪ್ಲೊಮಾ (ಕೃಷಿ), ಡಿಪ್ಲೊಮಾ (ಕೃ.ತಾಂ), ಬಿ.ಎಸ್ಸಿ     ( ಕೃಷಿ), ಬಿ.ಟೆಕ್ (ಕೃ.ತಾಂ) ಎಂ.ಎಸ್ಸಿ (ಕೃಷಿ), ಎಂ.ಟೆಕ್ (ಕೃ.ತಾಂ) ಮತ್ತು ಪಿ.ಎಚ್.ಡಿ ಪದವಿದರರಿಗೆ ನಮ್ಮ ಅವರಣದಲ್ಲಿ ಉದ್ಯೋಗ ಸಂದರ್ಶನದ ಕಾರ್ಯಕ್ರಮವನ್ನು  ಪ್ರತಿ ವರ್ಷ ಆಯೋಜಿಸಲಾಗುತ್ತಿದೆ. 2019-20ನೇ ಸಾಲಿನಲ್ಲಿ 08 ಸಂಸ್ಥೆಗಳು ಕೃಷಿ ವಿಶ್ವವಿದ್ಯಾಲಯಕ್ಕೆ ಭೇಟಿ ಮಾಡಿ 12 ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಮತ್ತು 33 ಸ್ನಾತಕ ವಿದ್ಯಾರ್ಥಿಗಳನ್ನು ವಿವಿಧ ಹುದ್ದೆಗಳಿಗೆ ಆಯ್ಕೆ ಮಾಡಲಾಗಿದೆ.

2019-20ನೇ ಸಾಲಿನಲ್ಲಿ ಸ್ನಾತಕೋತ್ತರ, ಸ್ನಾತಕ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ನಡೆದ ವಿವರ.

ಕ್ರ.ಸಂ.

ಕಂಪನಿ / ಸಂಸ್ಥೆಯ ಹೆಸರು

ಸಂದರ್ಶನದ ದಿನಾಂಕ

ಹುದ್ದೆಯ ಹೆಸರು

ಸಂದರ್ಶನಕ್ಕೆ ಹಾಜರಾದವರ ಸಂಖ್ಯೆ

ಎಂ.ಎಸ್ಸಿ. (ಕೃಷಿ)  ಪಿಎಚ್‍ಡಿ ಪಧವಿದರರು

ಬಿ.ಎಸ್ಸಿ (ಕೃಷಿ) ಡಿಪ್ಲೋಮಾ ಪಧವಿದರರು

ಆಯ್ಕೆ ಯಾದವರ ಸಂಖ್ಯೆ

1

ಕೋರಮಂಡಲ್ ಇಂಟರನ್ಯಾಷನಲ್ ಲಿ. ರಾಯಚೂರು

02.05.2019

ರೀಟೈಲ್ ಸ್ಟೋರ್ ಮ್ಯಾನೇಜರ್

12

-

03

03

2

ಎಂಫೈನೆಟ್ ಸಲ್ಯೂಷನ್ ಪ್ರೈ. ಲಿ.

03.06.2019

ಅಸೋಸಿಯೇಟ್

12

-

06

06

3

ಎರಿಸ್ ಅಗ್ರೋ ಲಿ. ಹೈದರಾಬಾದ್

26.06.2019

ಸೇಲ್ಸ್ ಆಫಿಸರ್

25

-

03

03

4

ಟ್ರೊಪಿಕಲ್ ಅಗ್ರೊಸಿಸ್ಟಮ್ಸ್ ಇಂಡಿಯಾ ಪ್ರೈ. ಲಿ. ಬೆಂಗಳೂರು

26.06.2019

ಡೆವಲೆಪಮೆಂಟ್ ಆಫಿಸರ್

26

03

04

07

5

ಇನ್‍ಸೇಕ್ಟಿಸೈಡ್ ಇಂಡಿಯಾ ಲಿ. ಬೆಂಗಳೂರು

26.06.2019

ಸೇಲ್ಸ್ ಆಫಿಸರ್

25

01

03

04

6

ಘರ್ಡಾ ಕೆಮಿಕಲ್ಸ್ ಇಂಡಿಯಾ ಪ್ರೈ. ಲಿ. ಬೆಂಗಳೂರು

26.06.2019

ಸೇಲ್ಸ್‍ ಆಫಿಸರ್

25

02

05

07

7

ಕ್ಯೂ ಮತ್ತು ಕ್ಯೂ ರೀಸರ್ಚ ಇನ್‍ಸೈಟ್ ಇಂಡಿಯಾ ಲೀ.

27.07.2019

ರೀಸರ್ಚ ಎಕ್ಸಿಕ್ಯೂಟಿವ್  ಟ್ರೈನೀ

05

-

04

01

8

ಯುನಿ ಅಗ್ರೋ ಎಕ್ಸ್‍ಪೋರ್ಟ ಕಂಪನಿ, ಸಿಕಂದ್ರಬಾದ್

05.09.2019

ಟ್ರೈನೀ ಅಸಿಸ್ಟಂಟ್ ಫ್ರೊಡಕ್ಷನ್ ಆಫಿಸರ್

12

-

04

04

ಒಟ್ಟು

142

06

29

35

 

 

ಇತ್ತೀಚಿನ ನವೀಕರಣ​ : 18-09-2020 02:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080