ಅಭಿಪ್ರಾಯ / ಸಲಹೆಗಳು

ಕೃಷಿ ಮಹಾವಿದ್ಯಾಲಯ ರಾಯಚೂರು

 

 

             

ಅವಲೋಕನ
         ರಾಯಚೂರು ಕೃಷಿ ಕಾಲೇಜು, ರಾಯಚೂರು ನಗರದಿಂದ ಆರು ಕಿ. ಮಿ. ದೂರದಲ್ಲಿರುವುದು. ಕೃಷಿಯಲ್ಲಿ ಶಿಕ್ಷಣ ಮತ್ತು ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ನಡೆಸುತ್ತಾ. ರಾಯಚೂರು ಕೃಷಿ ಕಾಲೇಜು ಹೈದರಾಬಾದ್-ಕರ್ನಾಟಕ ಪ್ರದೇಶದ ಪ್ರಮುಖ ಸಂಸ್ಥೆಗಳಲ್ಲಿ ಕಾಲೇಜು ಒಂದಾಗಿದೆ.


ಐತಿಹಾಸಿಸ ಹಿನ್ನೆಲೆ
         ಕೃಷಿ ವಿಶ್ವವಿದ್ಯಾಲಯ, ಬೆಂಗಳೂರಿನ ಘಟಕವಾಗಿ 1984ರಲ್ಲಿ ರಾಯಚೂರು ಕೃಷಿ ಕಾಲೇಜು ಪ್ರಾರಂಭಿಸಿ ಮತ್ತು ರಾಯಚೂರಿನ ಪ್ರಾದೇಶಿಕ ಸಂಶೋಧನಾ ಕೇಂದ್ರ ಹಾಗೂ ಕೃಷಿ ಎಂಜಿನಿಯರಿಂಗ್ ಸಂಸ್ಥೆಯ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಸ್ಥಳಾವಕಾಶ ನೀಡಲಾಯಿತು. 1988ರ ಸಮಯದಲ್ಲಿ ಬಿ.ಎಸ್ಸಿ ಯ ಮೊದಲ ಬ್ಯಾಚ್. (ಕೃಷಿ) ಪದವಿ ಕಾರ್ಯಕ್ರಮವನ್ನು ರಾಯಚೂರು ಕೃಷಿ ಕಾಲೇಜಿನಿಂದ ತ್ರೈಮಾಸಿಕ ವ್ಯವಸ್ಥೆಯಲ್ಲಿ ಶುರುಮಾಡಲಾಯಿತು.
ಪದವಿ ಮತ್ತು ಸ್ನಾತಕೋತ್ತರ ಪದವಿ ಕಾರ್ಯಕ್ರಮಗಲ ಸೆಮಿಸ್ಟರ್ ಶಿಕ್ಷಣ ವ್ಯವಸ್ಥಯನ್ನು 1996ರಲ್ಲಿ ಪರಿಚಯಿಸಲಾತು. ಹೈದರಾಬಾದ್-ಕರ್ನಾಟಕ ಪ್ರದೇಸವನ್ನು ಪ್ರತ್ಯೇಕವಾ ಒಳಗೊಂಡ 2009ರಲ್ಲಿಎ ಧಾರವಾಡದಿಂದ ರಾಯಚೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವಿಭಜನೆ ಮತ್ತು ರಚನೆಗೊಂಡು ಕಲ್ಯಾಣ ಕರ್ನಾಟಕ ಪ್ರದೇಶಗಳ ಅಭಿವೃದ್ಧಿಯ ಮೆಟ್ಟಿಲುಗಳಾಯಿತು. ಹೈದರಾಬಾದ್-ಕರ್ನಾಟಕದಲ್ಲಿ ಈ ಆರು ಜಿಲ್ಲೇಗಳಲ್ಲಿ ಪ್ರದೇಶವನ್ನು ಒಳಗೊಂಡಿರುವದು ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ. ಸಂಸ್ಥೆಯ ಬೆಳವಣಿಗೆ ರಾಯಚೂರು ಕೃಷಿ ಮಹಾವಿದ್ಯಾಲಯದ ವರ್ಷದ ಅತ್ಯುತ್ತಮ ಐಸಿಟಿ ಶಕ್ತಗೊಂಡ ಕೃಷಿ ಉಪಕ್ರಮಕ್ಕಾಗಿ ಇ-ವಲ್ರ್ಡ2012 ಪ್ರಶಸ್ತಿ ವಿಜೇತರನ್ನಾಗಿ ರಾಯಚೂರು ಕೃಷಿ ಕಾಲೇಜಿಗೆ ನೀಡಲಾಯಿತ್ತು. ಪದವಿ ಪೂರ್ವ ಕಾರ್ಯಕ್ರಮದಡಿಯಲ್ಲಿ, ಯೋಗಿಕ ಮತ್ತು ಕೈ-ತರಬೇತಿ (hಚಿಟಿಜs oಟಿ ಣಡಿಚಿiಟಿiಟಿg) ತರಗತಿ ಕೋಣೆಗಳಲ್ಲಿ ಸಂಕ್ಷೀಪ್ತ ದೃಷ್ಟಿಕೋನದಿಂದ ನಡೆಸಲಾಗುತ್ತದೆ, ನಂತರ ಪ್ರಯೋಗಾಲಯ ವಿಶ್ಲೇಷಣೆ ಅಥವಾ ಕ್ಷೇತ್ರ ಭೇಟಿ ಅಥವಾ ಸಹಕಾರಿ ಸಂಘಗಳು, ಬ್ಯಾಂಕುಗಳು ಅಥವಾ ಸರ್ಕಾರೇತರ ಸಂಸ್ಥೆಗಳು, ಪ್ರಗತಿಪರ ರೈತರು ಅಥವಾ ಪರಿಶೋಧನೆ ಭೇಟಿಗಳು ಇತ್ಯಾದಿ ಮತ್ತು ಅಗತ್ಯವಿದ್ದಾಗ ನಿರ್ದಿಷ್ಟ ಪ್ರಾಯೋಗಿಕ ಪಠ್ಯಕ್ರಮ ಕೋಸ್ರ್ಮತ್ತು ವಿಷಯವನ್ನು ಅವಲಂಬಿಸಲಾಗಿದೆ. ಅಂತಿಮ ವರ್ಷದಲ್ಲಿ ವಿದ್ಯಾರ್ಥಿಗಳು ಅನುಭವದ ಕಲಿಕೆಯ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳುತ್ತಾರೆ.


ಸುಮಾರು 27 ಹೇಕ್ಟರ್ ಪ್ರದೇಶವನ್ನು ತೋಟಗಾರಿಕೆ ಮತ್ತು ಬೊಟಾನಿಕಲ್ಗಾರ್ಡನ್ ಅಡಿಯಲ್ಲಿ ಒಳಗೊಂಡಿದೆ. ಸುಮಾರು 16 ಹೇಕ್ಟರ್ ಭೂಮಿಯನ್ನು ಬೋಧನಾ ಫಾರ್ಮಗಾಗಿ ಕಾಯ್ದಿರಿಸಲಾಗಿದೆ, ಇದರಲ್ಲಿ ವಿದ್ಯಾರ್ಥಿಗಳ ಬೆಳೆ ಉತ್ಪಾದನೆ, ಮೈಕ್ರೋಪ್ಲಾಟ್ಟ್ರಾಯೊಗಿಕ ತಂತ್ರಗಳು ಮತ್ತು ಸ್ನಾತಕೋತ್ತರ ಸಂಶೋಧನಾ ಕಾರ್ಯಗಳನ್ನು ಹಮ್ಮಿಕೋಳ್ಳುತ್ತಾರೆ. ಕ್ಷೇತ್ರ ಪ್ರಯೋಗಾಲಯವು ವಿದ್ಯಾರ್ಥಿಗಲೀಗೆ ಮತ್ತು ಸಿಬ್ಬಂದಿಗೆ ಎಲ್ಲಾ ಕ್ಷೇತ್ರ ಕಾರ್ಯಗಳನ್ನು ಸಮರ್ಥವಾಗಿ ಕೈಗೆತ್ತಿಕೊಳ್ಳಲು ರಸ್ತೆಗಳು, ನೀರಾವರಿ ಸೌಲಭ್ಯಗಳು, ಚರಂಡಿಗಳೂ, ನೀರಿನ ಕೊಳಗಳು, ನೀರಿನ ಕೊಳವೆ ಮಾರ್ಗಗಳು, ನೂಲುವ ಅಂಗಳ, ಇತ್ಯಾದಿ ಸೌಲಭ್ಯಗಳಿಂದ ಸೂಚನಾ ಫಾರ್ಮ್‍ಅನ್ನು (Instructional farms) ಒದಗಿಸಲಾಗಿದೆ.

ಬೋಧನೆ ಮತ್ತು ಸಂಶೋಧನಾ ಕಾರ್ಯಗಳನ್ನು ನೀಡಲು ವಿಶೇಷ ಸೌಲಭ್ಯಗಳನ್ನು ಹೊಂದಿರುವ ಆಧುನಿಕ ಪ್ರಯೋಗಾಲಯಗಳು, ಅಂಗಾಂಶ ಸಂಸ್ಕ್ರತಿ ಪ್ರಯೋಗಾಲಯ, ಕೇಂದ್ರ ಸಲಕರಣೆಗಳ ಘಟಕ, ಎ. ಆರ್. ಎಸ್. ಮತ್ತು ಕಂಪ್ಯೂಟರ್ ಲ್ಯಾಬ್, ಸಸ್ಯ ಆರೋಗ್ಯ ಚಿಕಿತ್ಸಾಲಯ ಒಂದು ಘಟಕ ಇತ್ಯಾದಿಯನ್ನು ಸ್ಥಾಪಿಸಲಾಗಿದೆ. ಈ ಎಲ್ಲಾ ಪ್ರಯೋಗಾಲಯಗಳಲ್ಲಿ ಸಸ್ಯಗಳ ಬೆಳವಣಿಗೆಯ ಕೋಣೆ (Plant growth Chamber) ವಾಕ್-ಇನ್-ಜೆರ್ಮಿನೇಟೊರ್, ಪರಮಾಣು ಹೀರಿಕೊಳ್ಲುವ ಸ್ಪೆಕ್ಟ್ರೋಫೋಟೋ ಮೀಟರ್, ದ್ರವ ಸಿಂಟಿಲೇಷನ್ಘಟಕ, ಯುವಿಸ್ಪೆಕ್ಟ್ರೋಫೋಟೋಮೀಟರ್, ಅಟಾಮಿಕ್ ಅಬ್ಸ ಒಪ್ರ್ಟಿವÉ್ನ್ಸ್ಪಕ್ಟ್ರೊಫೋಮೇಟರ್, ಲಿಕ್ವಡ್ಸ್ಕಿಯಿಂಟಿಲ್ಲಶನ್ಯೂನಿಟ್, Uಗಿ ಸ್ಪೆಕ್ಟ್ರೋಫೋಟೋ ಮೀಟರ್, ಡಿಸ್ಟಿಲೇಷನ್ಯೂನಿಟ್, ಫ್ಲೇಮ್ಫೋಟೋ ಮೀಟರ್, ಬಿನೋಕ್ಯುಲ ರ್ಮೈಕ್ರೋಸ್ಕೋಪ್ಮುತಾದ ಹೈಟೆಕ್ಸಾ ಧನಗಳೊಂದಿಗೆ ಅಭಿವೃದ್ಧಿ ಪಡಿಸಲಾಗಿದೆ.

ಮಣಿನ ವಿಜ್ಞಾನ ಪ್ರಾಯೊಗಿಕ ತರಬೇತಿಯಲ್ಲಿ ಪಿ.ಜಿ. ವಿದ್ಯಾಥಿಗಳಿಂದ ರಾಸಾಯನಿಕ ಕಾರಕಗಳ ತಯಾರಿಕೆ ಸೆಂಟ್ರಲ್ ಇನ್ಸ್ಟ್ರುಮೆಂಟೇಶನ್ ಲ್ಯಾಬ್‍ನಲ್ಲಿ ಪರಮಾಣು ಹೀರಿಕೊಳ್ಳುವ ಸ್ಪೆಕ್ಟ್ರೋಫೋಟೋ ಮೀಟರ್‍ನಲ್ಲಿ ಪಿ.ಜಿ./ಪಿಎಚ್.ಡಿ ವಿದ್ಯಾರ್ಥಿಗಿಂದ ಸೂಕ್ಷ್ಮ ಪೋಷಕಾಂಶಗಳ ಅಂದಾಜು.

ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳಿಂದ ಸಂಶೋಧನಾ ಕಾರ್ಯಗಳನ್ನು ನಿರ್ವಹಿಸಲು ಕಾಲೇಜು ಪಾಲಿಹೌಸ್, ಗ್ರೀನ್ ಹೌಸ್ ಸ್ಮತುಗ್ಲಾ ಹೌಸ್ ಎಂಬ ವಿಶೇಷ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಪ್ರಾಯೋಗಿಕ ಕಲಿಕೆಯ (ಇxಠಿeಡಿieಟಿಣiಚಿಟ ಟeಚಿಡಿಟಿiಟಿg) ಕಾರ್ಯಕ್ರಮದಡಿಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ತರಬೇತಿ ಪಡೆಯಲು, ಗುಣಮಟ್ಟದ ಹೂವುಗಳು ಮತ್ತು ತರಕಾರಿಗಳನ್ನು ಬೆಳೆಯಲು ಈ ಸಂರಕ್ಷಿತ ರಚನೆಗಳನ್ನು ಸ್ತಾಪಿಸಲಾಗಿದೆ.
ಕಾಲೇಜಿನಲ್ಲಿ ಸುಸಂಘಟಿತ ಸೆರಿಕಲ್ಚರ್ ಘಟಕವಿದ್ದು ಇದು ವಿದ್ಯಾರ್ಥಿಳಿಗೆ ರೇಷ್ಮೆ ಉತ್ಪಾದನೆಯ ಬಗ್ಗೆ ತರಬೇತಿ ನೀಡುತ್ತದೆ. ಜೇನುಹುಳುಗಳ ನಿರ್ವಹಣೆ ಕುರಿತು ತರಬೇತಿ ನೀಡಲು ಉಪಯುಕ್ತವಾದ 10 ಜೇನುಹುಳ ಸಾಹತುಗಳೊಂದಿಗೆ ಅಪಿಕಲ್ಚರ್ ಘಟಕವನ್ನು ಸ್ಥಾಪಿಸಲಾಗಿದೆ. ಕಾಲೇಜು ತನ್ನದೇ ಆದ ಡೈರಿ ಘಟಕವನ್ನು ಹೊಂದಿದ್ದು, ದಿನಕ್ಕೆ ಸರಾಸರಿ 125 ಲೀಟರ್ ಹಾಲು ಉತ್ಪಾದನೆಯಾಗುತ್ತದೆ ಡೈರಿ ಪ್ರಾಣಿಗಳಿಗೆ ಮೇವು ಉತ್ಪಾದನೆಗಾಗಿ 25 ಎಕರೆ ಭೂಮಿಯನ್ನು ಇಡಲಾಗಿದೆ. ಇದಲ್ಲದೆ ಕಾಲೇಜಿನಲ್ಲಿ ಆನ್-ಕ್ಯಾಂಪಸ್ ಹತ್ತಿರದ ಹಳ್ಳಿಗಳಿಂದ ಸ್ಥಳಿಯ ಪ್ರಾಣಿಗಳಿಗೆ ಸಾಮಾನ್ಯ ಪಶುವೈದ್ಯಕೀಯ ಕ್ಲಿನಿಕ್ ಇದೆ. ಕ್ಲೀನಿಕ್‍ನ ಸುತ್ತ ಮುತ್ತಲಿನ ಹಳ್ಳಿಗಳಿಂದ ಪ್ರಾಣಿಗಳ ವೈದ್ಯಕೀಯ ಅಗತ್ಯಗಳನ್ನು ಪೂರೈಸುತ್ತದೆ.

 

  Dr. Bheemanna
Dean (Agri.)
College of Agriculture, Raichur-584 102
Phone:08532-220041
E-mail: deanacr@uasraichur.edu.in  
For further details visit at : www.acr.edu.in

 

 

ಇತ್ತೀಚಿನ ನವೀಕರಣ​ : 24-03-2021 02:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080