ಅಭಿಪ್ರಾಯ / ಸಲಹೆಗಳು

ಜೈವಿಕ ಇಂಧನ ಘಟಕ

       

ಜೈವಿಕ ಇಂಧನ ಘಟಕ

 

       ಜೈವಿಕ ಇಂಧನ ಉದ್ಯಾನ, ತಿಂಥಣಿ 2013 ಸಾಲಿನಿಂದ ಕಾರ್ಯಾರಾಂಭ ಮಾಡಿದೆ. ಹಟ್ಟಿ ತಾಮ್ರದ ಗಣಿ ತೆಗೆಯುವ ಕೇಂಧ್ರವಾಗಿದ್ದ ತಿಂಥಣಿ ಪ್ರದೇಶ ಹಲವಾರು ವರ್ಷಗಳಿಂದ ಪಡಬಿದ್ದಿತ್ತು. ಇದನ್ನು ಅರಿತು ಕೃಷಿ ವಿಶ್ವವಿದ್ಯಾಲಯ, ರಾಯಚೂರು, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಬೆಂಗಳೂರು ಇವರ ಸಹಯೋಗದಲ್ಲಿ ಜೈವಿಕ ಇಂಧನ ಉದ್ಯಾನ ಪ್ರಾರಂಭ ಮಾಡಲಾಯಿತು.  ಹೆಚ್ಚಿನ ಮಾಹಿತಿಗಾಗಿ...

ಉದ್ದೇಶಗಳು

 • ಜೈವಿಕ ಇಂಧನ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳುವ ಆಸಕ್ತ ರೈತರಿಗೆ, ಅಧಿಕಾರಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಎಲ್ಲಾ ಜನ ಸಾಮಾನ್ಯರಿಗೆ ಜೈವಿಕ ಇಂಧನ ಉದ್ಯಾನದಲ್ಲಿ ಅಥವಾ ಶಾಲಾ ಕಾಲೇಜುಗಳಲ್ಲಿ ಅಥವಾ ಗ್ರಾಮಗಳಲ್ಲಿ ಮಾಹಿತಿಯನ್ನು ಚಲನಚಿತ್ರ, ನಾಟಕ ಅಥವಾ ಪ್ರಾಜೋಕ್ಟರ್‍ಗಳ ಮೂಲಕ ಮಾಹಿತಿಯನ್ನು ನೀಡುವುದು.
 • ನೈಸರ್ಗಿಕವಾಗಿ ಬೆಳೆದ ಮರಗಳು ಹಾಗು ತ್ಯಾಜ್ಯ ವಸ್ತುಗಳು, ಜೈವಿಕ ಇಂಧನ ಮರಗಳ ಬೀಜಗಳಿಂದ ತೈಲ ಹಾಗೂ ಇಂಧನ ಉತ್ಪಾದನೆ ಮಾಡುವುದು.
 • ಹಾಲು ಉತ್ಪಾದನಾ ಹಾಗೂ ಸಂಗ್ರಹಣೆಯ ಮಾದರಿಯಲ್ಲಿ ಗ್ರಾಮೀಣ ಹಾಗೂ ಹೋಬಳಿ ಮಟ್ಟದಲ್ಲಿ ಬೀಜಗಳ ಸಂಗ್ರಹಣೆ, ತೈಲ ಹಾಗೂ ಇಂಧನ ಉತ್ಪಾದನೆಯನ್ನು ಮಾಡಬಹುದು
 • ಸ್ವಾಭಾವಿಕವಾಗಿ ಬೆಳೆಯುತ್ತಿರುವ ಇಂಧನ ಮರಗಳನ್ನು ಗುರುತಿಸುವುದು ಹಾಗೂ ಮುಂದಿನ ದಿನಗಳಲ್ಲಿ ಉತ್ತಮ ಇಳುವರಿ ನೀಡುವ ಸಸಿಗಳನ್ನು ಅಭಿವೃದ್ದಿ ಪಡಿಸುವುದು.
 • ಮೌಲ್ಯ ವರ್ಧನೆಗಾಗಿ ಬೀಜ ಸಂಗ್ರಹ ಜಾಲ ನಿರ್ಮಿಸುವುದು ಹಾಗೂ ಜೈವಿಕ ಇಂಧನ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವುದು
 • ಜೈವಿಕ ಇಂಧನ ಉತ್ಪಾದಿಸುವುದರಿಂದ ಗ್ರಾಮೀಣಗಳಲ್ಲಿ ಉದ್ಯೋಗ ಸೃಷ್ಟಿಕರಣ.

ಹೆಚ್ಚಿನ ಮಾಹಿತಿಗಾಗಿ

ಡಾ. ಶ್ಯಾಮರಾವ್ ಕುಲಕರ್ಣಿ

ಸಂಯೋಜಕರು, ಜೈವಿಕ ಇಂಧನ ಉದ್ಯಾನ, ತಿಂಥಣಿ

ಮೊ. ನಂ: 9449289710

ಇತ್ತೀಚಿನ ನವೀಕರಣ​ : 22-07-2020 11:35 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080