ಅಭಿಪ್ರಾಯ / ಸಲಹೆಗಳು

ಸಹ ಸಂಶೋಧನಾ ನಿರ್ದೇಶಕರು

 ವಲಯ ಕೃಷಿ ಸಂಶೋಧನಾ ಕೇಂದ್ರ, ಕಲಬುರಗಿಯನ್ನು (ಹಿಂದೆ ಗುಲ್ಬರ್ಗಾ ಎಂದು ಕರೆಯಲಾಗುತ್ತಿತ್ತು)  1974 ರಲ್ಲಿ ಸ್ಥಾಪಿಸಲಾಯಿತು, ಇದು 17.32 N ಅಕ್ಷಾಂಶ ಮತ್ತು 76.54 E ರೇಖಾಂಶದ ನಡುವೆ ಇರುವ ಕರ್ನಾಟಕ ರಾಜ್ಯದ  ವಲಯ 2 ರ ಈಶಾನ್ಯ ಒಣ ವಲಯದಲ್ಲಿದೆ. ಎಂ.ಎಸ್.ಎಲ್ ಗಿಂತ 443 ಮೀಟರ್ ಉತ್ತರದಲ್ಲಿ ಇದ್ದು ಸರಾಸರಿ ವಾರ್ಷಿಕ 730 ಮಿ.ಮೀ ಮಳೆಯೊಂದಿಗೆ ಶುಷ್ಕ ವಾತಾವರಣದಿಂದ ಕೂಡಿದೆ. ಈ ಸಂಶೋಧನಾ ಕೇಂದ್ರವು ಕಲಬುರಗಿ ನಗರ ವ್ಯಾಪ್ತಿಯಲ್ಲಿದೆ ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನಿಂದ ರಸ್ತೆ ಮತ್ತು ರೈಲಿನ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಇತ್ತಿಚ್ಚಿಗೆ ವಿಮಾನ ಸಂಪರ್ಕವು ಸಹ ಕಲಬುರಗಿಗೆ ದೊರೆತಿದೆ. 

 

ಡಾ. ಎಮ್.ಎಮ್. ಧಾನೋಜಿ

ಸಹ ಸಂಶೋಧನಾ ನಿರ್ದೇಶಕರು,
ವಲಯ ಕೃಷಿ ಸಂಶೋಧನಾ ಕೇಂದ್ರ,
ಕಲಬುರಗಿ-585102
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು (ಕರ್ನಾಟಕ) ಭಾರತ
ಮೋ.ನಂ: 9480696330
ಪೋ.ನಂ: : 08472 27412
ಇ-ಮೇಲ್: adrzarsk@uasraichur.edu.in

ಇತ್ತೀಚಿನ ನವೀಕರಣ​ : 29-07-2020 09:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080